ಮನ ಮೆಚ್ಚಿದ ಮಡದಿ ಚಿತ್ರವು ೧೭ ಆಗಷ್ಟ್‌ ೧೯೬೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕು.ರಾ.ಸೀತಾರಾಮಶಾಸ್ತ್ರಿನವರು ನಿರ್ದೇಶಿಸಿದ್ದಾರೆ. ಎನ್.ಬಿ.ವತ್ಸಲನ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಲವ್ ಲವ್ ಅಂದರೇನು - ಪಿ.ಬಿ.ಶ್ರಿನಿವಾಸ್, ಜಮುನ ರಾಣಿ ಸಿರಿತನ ಬೇಕೆ - ಜಾನಕಿ ಯೇಸು ನಡಿಗಲ ದಾಟಿ - ಪಿ.ಬಿ.ಶ್ರಿನಿವಾಸ್, ಎಲ್.ಆರ್.ಈಶ್ವರಿ, ಲತಾ ಹಾಡೋಣ ಒಲವಿನ - ಪಿ.ಬಿ.ಶ್ರಿನಿವಾಸ್, ಸುಶೀಲ ಹುಚ್ಚರಲ್ಲ ನೀ - ಸುಶೀಲ ಮರೆಯಾದ ಮಾತದು - ಬಿ.ಕೆ.ಸುಮಿತ್ರ ಶರಣಾಂಬೆ - ಸುಶೀಲ ಜೈ ಭಾರತ ಜನನಿಯ - ಪಿ.ಬಿ.ಶ್ರಿನಿವಾಸ್